30.1 C
Udupi
Tuesday, February 17, 2026
spot_img
spot_img
HomeBlogಪೆರ್ನಾಜೆ ಸತತ ನಾಲ್ಕು ದಿನಗಳಿಂದ ಭೇಟಿ ನೀಡುತ್ತಿರುವ ಗಜರಾಜ,ಬೆಳೆ ಹಾನಿ

ಪೆರ್ನಾಜೆ ಸತತ ನಾಲ್ಕು ದಿನಗಳಿಂದ ಭೇಟಿ ನೀಡುತ್ತಿರುವ ಗಜರಾಜ,ಬೆಳೆ ಹಾನಿ

spot_imgspot_img

ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಲ್ಲಿ ಮನವಿ

ಪೆರ್ನಾಜೆಗೆ ಮತ್ತೆ ಪುನಃ ಪುನಃ ಬಂದ ಗಜರಾಜ
ಪೆರ್ನಾಜೆ: ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ಪೆ .17 ರಂದು ಮುಂಜಾನೆ 3.30 ಸಮಯ 10ಕ್ಕೂ ಮಿಕ್ಕಿ ಬಾಳೆ ಗಿಡ 3 ಅಡಿಕೆ ಗಿಡಗಳು ದ್ವಂಸ ಗುಡ್ಡಡ್ಕ ಆನೆಗುಂಡಿ ಕಡೆ ಬಂದಿರುವ ಆನೆ ರಸ್ತೆಯಲ್ಲಿ ಹಿಂತಿರುಗಿದೆ. ಎಲ್ಲೆ ಹೋದರೂ ಮತ್ತೆ ಪೆರ್ನಾಜೆಗೆ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ. ಯಾವ ಸೋಲಾರ್ ಬೇಲಿಯೂ ಅಳವಡಿಸಿದ್ದರು ನಿಷ್ಪ್ರಯೋಜಕವಾಗಿದೆ ಇದನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರ ಪರಿಹಾರ ಇಲ್ಲವಾದಲ್ಲಿ ಮತ್ತೆ ಮತ್ತೆ ರೈತರ ತೋಟಕ್ಕೆ ಆನೆ ದಾಳಿ ನೀಡುತ್ತಾ ಇರುತ್ತದೆ.

ಹೀಗೆ ಆದರೆ ಮುಂದೆ ಪ್ರಾಣಾಪಾಯಕ್ಕೂ ಸಂಚಕಾರ ಬರಬಹುದು.
ಗ್ರಾಮಸ್ಥರು ಕೃಷಿಕರು ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳದೆ ಇದ್ರೆ ಗ್ರಾಮಸ್ತರು ರೊಚ್ಚಿಗೇಳುವ ಪರಿಸ್ಥಿತಿ ಉಂಟಾಗುತ್ತದೆ.
ಕಳೆದ ಮೂರು ವರ್ಷಗಳಿಂದ ಸತತ ಹಲವಾರು ಬಾರಿ ಆನೆ ರಂಪಾಟ ಜೋರಾಗಿದ್ದು ಯಾವುದೇ ಪರಿಹಾರ ಸಿಗಲಿಲ್ಲ ಶಾಸಕರು ಇದಕ್ಕೆ ಸೂಕ್ತ ಸ್ಪಂದನೆ ನೀಡಬೇಕಾಗಿದೆ ಎಂದು ಊರವರು ಕೃಷಿಕರು ಒತ್ತಾಯಿಸಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page