
ಮೂಡಬಿದ್ರಿ ತಾಲೂಕಿನ ತೆಂಕಯಿ ಬೆಟ್ಟು ನಿವಾಸಿ ನಿತ್ಯಾನಂದ ಶೆಟ್ಟಿ ಇವರಿಗೆ ಕಳೆದ ಕೆಲವು ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತೀರ ಬಡತನದ ಕುಟುಂಬ ಇವರದಾಗಿದ್ದು ಇವರ ಚಿಕಿತ್ಸೆಗೆ ನವಚೇತನ ಸೇವಾ ಬಳಗ ® ತೋಡಾರು ಸಂಸ್ಥೆಯಿಂದ 15,000/- ರೂ ಚೆಕ್ ಇವರ ಕುಟುಂಬದ ಕೈಗೆ ಅಸ್ತಾಂತ ರಿಸಲಾಯಿತು . ಈ ಸಂದರ್ಭದಲ್ಲಿ ತಂಡದ ಗೌರವ ಅಧ್ಯಕ್ಷರಾದ ದಯಾನಂದ ಶೆಟ್ಟಿ ತೋಡಾರು ಇವರು ಉಪಸ್ಥಿತರಿದ್ದರು
ಒಟ್ಟು ಸೇವಾ ಪಯಣ:-174
ಒಟ್ಟು ಸೇವಾ ಪಯಣದ ಮೊತ್ತ:-53,29,480/-



















