
ಕಾರ್ಕಳ: ದೀಪಾವಳಿ ಪ್ರಯುಕ್ತ ಸದಾಶಿವ ಟವರ್ಸ್ ನಲ್ಲಿರುವ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ಆಕರ್ಷಕ ಆಫರ್ ಗಳು ಆರಂಭವಾಗಿದ್ದು ದೀಪಾವಳಿಯ ಪ್ರಯುಕ್ತ ಚಿನ್ನ, ಬೆಳ್ಳಿ ವಜ್ರಾಭರಣಗಳು ರಿಯಾಯಿತಿ ದರದಲ್ಲಿ ಸಿಗಲಿವೆ.
ಸಂಸ್ಥೆಯ ಮಾಲಕರು ಬೆಳ್ಳಿಯ ಸಾಮಗ್ರಿ ಪ್ರತೀ ಕೆಜಿಗೆ ರೂ.3,000 ರಿಯಾಯಿತಿ, ಚಿನ್ನಾಭರಣಗಳಿಗೆ ಪ್ರತೀ ಗ್ರಾಂ 200ರೂ. ಗೆ ರಿಯಾಯಿತಿ ಮತ್ತು ಪ್ರತೀ ಕ್ಯಾರೆಟ್ ವಜ್ರಾಭರಣಕ್ಕೆ ರೂಪಾಯಿ 7,000 ರಿಯಾಯಿತಿ ಸಿಗಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -831049199























































