27.7 C
Udupi
Monday, April 13, 2026
spot_img
spot_img
HomeBlogಡಾಕ್ಟರ್ ಎಮ್ ರವಿರಾಜ್ ಶೆಟ್ಟಿಯವರಿಗೆ ವೈದ್ಯ ಸಿರಿ ಪ್ರಶಸ್ತಿ ಪ್ರಧಾನ

ಡಾಕ್ಟರ್ ಎಮ್ ರವಿರಾಜ್ ಶೆಟ್ಟಿಯವರಿಗೆ ವೈದ್ಯ ಸಿರಿ ಪ್ರಶಸ್ತಿ ಪ್ರಧಾನ

ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಶಾಖೆಯ ವತಿಯಿಂದ ವೈದ್ಯರ ದಿನಾಚರಣೆ ಹಾಗೂ ಕುಟುಂಬೋತ್ಸವ ದಿನಾಚರಣೆಯು ದಿನಾಂಕ 7-7.2024ರಂದು ಮಣಿಪಾಲ್ ಇನ್ ಹೋಟೆಲ್ ನಲ್ಲಿ ಜರಗಿತು.ಆ ಕಾರ್ಯಕ್ರಮದಲ್ಲಿ ಡಾಕ್ಟರ್ ಎಮ್ ರವಿರಾಜ್ ಶೆಟ್ಟಿ ಹಿತ ಆಯುರ್ವೇದಿಕ್ಸ್ ಕಾರ್ಕಳ ಇವರನ್ನು ವೈದ್ಯ ಸಿರಿ -2024 ಪ್ರಶಸ್ತಿಯನ್ನು ನೀಡಿ ಅವರ ಅವಿರತ ವೈದ್ಯಕೀಯ ಸೇವೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾಕ್ಟರ್ ಕೃಷ್ಣಪ್ರಸಾದ್ ಪ್ರಸಾದ್ ನೇತ್ರಾಲಯ ಉಡುಪಿ, ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ಗಿರಿಜಾ ಸರ್ಜಿಕಲ್ ನ ಮಾಲಕರಾದ ರವೀಂದ್ರ ಶೆಟ್ಟಿ ಇವರು ಸನ್ಮಾನವನ್ನು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಡಾಕ್ಟರ್ ಏನ್ ಟಿ ಅಂಚನ್ ಇವರು ವಹಿಸಿದ್ದರು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page