
ಭಾರತೀಯ ಜೇಸಿ ಇಂಟರ್ನ್ಯಾಶನಲ್ ಇವರಿಂದ MOST DIGITAL INFlUENCER AWARD ಪಡೆಯಲು ಭಾಜನಾಗಿರುವ ಶ್ರೀಮತಿ ವಂದನಾ ರೈ ಅವರು ರಾಷ್ಟ್ರೀಯ ಸಮ್ಮೇಳದನಲ್ಲಿ ಪ್ರಶಸ್ತಿ ಸ್ವೀಕರಿಸಲು ಚೆನೈಗೆ ಪ್ರಯಾಣ ಬೆಳೆಸಲಿದ್ದಾರೆ. ಅವರಿಗೆ ಶಾಲಾ ಅಧ್ಯಕ್ಷರು ಮತ್ತು ಸದಸ್ಯರು. ಶಿಕ್ಷಕ ವೃಂದ, ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.





