27.8 C
Udupi
Wednesday, September 3, 2025
spot_img
spot_img
HomeBlogಜೇಸಿಐ ಕಾರ್ಕಳದ ಆತಿಥ್ಯದಲ್ಲಿ ವಲಯ 15 ರ G&D ಹಾಗೂ ತರಬೇತಿ ಸಮ್ಮೇಳನ "ನಗಾರಿ"

ಜೇಸಿಐ ಕಾರ್ಕಳದ ಆತಿಥ್ಯದಲ್ಲಿ ವಲಯ 15 ರ G&D ಹಾಗೂ ತರಬೇತಿ ಸಮ್ಮೇಳನ “ನಗಾರಿ”

ಜೆಸಿಐ ಕಾರ್ಕಳಕ್ಕೆ ಅತ್ಯುತ್ತಮ ಪ್ರಶಸ್ತಿಗಳು

ಜೇಸಿಐ ಕಾರ್ಕಳದ ಆತಿಥ್ಯದಲ್ಲಿ ವಲಯ 15 ರ G&D ಹಾಗೂ ತರಬೇತಿ ಸಮ್ಮೇಳನ ನಗಾರಿ , ಕಾರ್ಕಳದ ಹೋಟೆಲ್ ಬಾಲಾಜಿ ಇನ್ ನಲ್ಲಿ ನಡೆಯಿತು.

ಜೇಸಿಐ ಕಾರ್ಕಳ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ವಲಯದಲ್ಲೂ ಉತ್ತಮ ಹೆಸರನ್ನು ಗಳಿಸುತ್ತಿದೆ . ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ಟಾಪ್ 4 ಸ್ಥಾನ ಹಾಗೂ ತರಬೇತಿ ವಿಭಾಗದಳಿ ಟಾಪ್ 5 ಸ್ಥಾನವನ್ನು ಪಡೆದಿದೆ, ಹಾಗೂ ಹಲವಾರು ಪ್ರಶಸ್ತಿ ಮನ್ನಣೆಗಳು ಜೆಸಿಐ ಕಾರ್ಕಳಕ್ಕೆ ಲಭಿಸಿದೆ. ಪ್ರಶಸ್ತಿಯನ್ನು ವಲಯ ಅಧ್ಯಕ್ಷ ಅಭಿಲಾಶ್ ರವರು ವಲಯ ನಿರ್ದೇಶಕರುಗಳಾದ ವಿಘ್ನೇಶ್ ಪ್ರಸಾದ್ ಹಾಗೂ ಅಕ್ಷತಾ ಶೆಟ್ಟಿಯವರ ಸಮ್ಮುಖದಲ್ಲಿ ಜೆಸಿಐ ಕಾರ್ಕಳದ ಅಧ್ಯಕ್ಷರಾದ ಶ್ವೇತಾ ಜೈನ್ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪೂರ್ವ ವಲಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಪೂರ್ವ ಅಧ್ಯಕ್ಷರು ದಿನೇಶ್ ಕೆ, ಸಮದ್ ಖಾನ್, ದಿವ್ಯ ಸ್ಮಿತಾ ಹಾಗೂ ಸುಶ್ಮಿತಾ ರಾವ್, ರೇವತಿ ಶೆಟ್ಟಿ, ಶಾಹಿನ್ ಹಾಗೂ ಜೆಸಿಐ ಕಾರ್ಕಳದ ಸದಸ್ಯರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page