ರಜತ ಸಂಭ್ರಮದ ಪ್ರಯುಕ್ತ ಮ್ಯಾರಥಾನ್ ಓಟ 2026
ಆರೋಗ್ಯದ ಕಡೆ ನಮ್ಮ ಓಟ

ದಿನಾಂಕ : 11-01-2026 ನೇ ಆದಿತ್ಯವಾರ ಸಮಯ ಬೆಳಿಗ್ಗೆ 6.30 ಕ್ಕೆ ಸರಿಯಾಗಿ ಗುಂಡ್ಯಡ್ಕ ವೃತ್ತದಿಂದ ಮ್ಯಾರಥಾನ್ ಓಟವು ಪ್ರಾರಂಭಗೊಳ್ಳಲಿದೆ.
14 ರಿಂದ 17 ವರ್ಷದ ಬಾಲಕರ ವಿಭಾಗ, 18 ರಿಂದ 21 ವರ್ಷದ ತರುಣರ ವಿಭಾಗ, 14 ರಿಂದ 21 ವರ್ಷದ ವಿದ್ಯಾರ್ಥಿನಿಯರ ಮ್ಯಾರಥಾನ್ ಓಟ ನಡೆಯಲಿದೆ. ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ. ವಿಜೇತರಿಗೆ ಪ್ರತಿ ವಿಭಾಗದಲ್ಲೂ ಮೂರು ಸ್ಥಾನಗಳವರೆಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಹಾಗೇನೆ 4 ಮತ್ತು 5ನೇ ಸ್ಥಾನಕ್ಕೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಿಗಳು ದಿನಾಂಕ 10-01-2026ರ ಸಂಜೆ 4 ಗಂಟೆಯ ಒಳಗೆ ತಮ್ಮ ಆಧಾರ್ ಕಾರ್ಡಿನ ಪ್ರತಿಯೊಂದಿಗೆ ನೊಂದಾಯಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: : 9880197475, 9591513162, 9844953511
ನೊಂದಾಯಿಸಲ್ಪಟ್ಟವರು ಬೆಳಿಗ್ಗೆ 6.30 ರ ಒಳಗೆ ಗುಂಡ್ಯಡ್ಕ ವೃತ್ತದ ಬಳಿ ಕಡ್ಡಾಯವಾಗಿ ಹಾಜರಿರಬೇಕು.



















