22.3 C
Udupi
Tuesday, February 3, 2026
spot_img
spot_img
HomeBlogಕೆಲಸದ ನಂತರ ಕರೆ, ಇಮೇಲ್‌ಗಳಿಗೆ ಪ್ರತಿಕ್ರಿಯಿಸದಿರುವ ಹಾಗೂ ಮಹಿಳೆಯರಿಗೆ ‘ಮುಟ್ಟಿನ ರಜೆ’ ಒದಗಿಸುವ ಮಸೂದೆ ಮಂಡನೆ

ಕೆಲಸದ ನಂತರ ಕರೆ, ಇಮೇಲ್‌ಗಳಿಗೆ ಪ್ರತಿಕ್ರಿಯಿಸದಿರುವ ಹಾಗೂ ಮಹಿಳೆಯರಿಗೆ ‘ಮುಟ್ಟಿನ ರಜೆ’ ಒದಗಿಸುವ ಮಸೂದೆ ಮಂಡನೆ

ಇಂದು ರಾಜ್ಯ ಹಾಗೂ ಲೋಕಸಭಾ ಸದಸ್ಯರು ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಹತ್ವದ ಮಸೂದೆಗಳನ್ನು ಮಂಡನೆ ಮಾಡಿದ್ದು ಅದರಲ್ಲಿ ಪ್ರಮುಖವಾದದ್ದು ‘ಖಾಸಗಿ ಸದಸ್ಯರ ಮಸೂದೆ’ ಮತ್ತು ‘ಮುಟ್ಟಿನ ರಜೆ ಮಸೂದೆ’.

ಕೆಲಸದ ಸಮಯದ ನಂತರ ಅಥವಾ ರಜಾ ದಿನಗಳಲ್ಲಿ ಕಚೇರಿಯ ಕರೆಗಳು ಮತ್ತು ಇಮೇಲ್‌ಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ. ಇದಕ್ಕಾಗಿ “ರೈಟ್ ಟು ಡಿಸ್ಕನೆಕ್ಟ್ ಬಿಲ್ 2025” (ದೂರವಾಣಿ ಸಂಪರ್ಕ ಕಡಿತಗೊಳಿಸುವ ಹಕ್ಕು)ನ್ನು ಪರಿಚಯಿಸುತ್ತಿದ್ದು ಈ ಮೂಲಕ ಉದ್ಯೋಗಿಗಳಿಗೆ ಕೆಲಸದ ವಿಚಾರದಲ್ಲಾಗುವ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಮಸೂದೆಯನ್ನು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಮಂಡಿಸಿದ್ದಾರೆ.

ಒಂದು ವೇಳೆ ಕಚೇರಿ ಉತನ್ನ ಅಧಿಕಾರಿ ಕೆಲಸ ಸಮಯದ ನಂತರವು ಕೆಲಸಕ್ಕೆ ಸಂಬಂಧಿಸಿದ ಕರೆ ಅಥವಾ ಇಮೇಲ್​​ಗಳನ್ನು ಮಾಡಿದ್ರೆ, ಅವರಿಗೆ ಈ ಮಸೂದೆಯಲ್ಲಿ ಅಥವಾ ಕಾನೂನಿನ ಅಡಿಯಲ್ಲಿ ದಂಡನೀಯ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಲಾಗಿದೆ.

ಮುಟ್ಟಿನ ರಜೆ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮಸೂದೆ:

ಕಾಂಗ್ರೆಸ್ ಸಂಸದೆ ಕಡಿಯಂ ಕಾವ್ಯ ಅವರು ಮುಟ್ಟಿನ ಪ್ರಯೋಜನ ಮಸೂದೆಯನ್ನು ಮಂಡಿಸಿದ್ದು ಈ ಮೂಲಕ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ನೀಡಬೇಕಾದ ಸೌಲಭ್ಯಗಳು ಹಾಗೂ ಬೆಂಬಲದ ಬಗ್ಗೆ ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page