
ಕಿತ್ತೂರು ರಾಣಿ ಚೆನ್ನಮ್ಮ ಇವರ 200ನೇ ವರ್ಷದ ವಿಜಯೋತ್ಸವದ ನಿಮಿತ್ತ 6ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನಡೆದ ಕಿತ್ತೂರು ರಾಣಿ ಚೆನ್ನಮ್ಮರವರ ಜೀವನ ಚರಿತ್ರೆ ಮತ್ತು ಸಾಧನೆಗಳು ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ, ಕೆ.ಪಿ.ಎಸ್ ವಿದ್ಯಾ ಸಂಸ್ಥೆ ವರಂಗದ 6ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ಇವಳು ಮೈಸೂರು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನಪಡೆದು ರಾಜ್ಯಮಟ್ಟಕ್ಕೆ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾಳೆ.
ವರಂಗದ ಕುಡ್ತಾಲ್ ನ ಶ್ರೀಮತಿ ರುಕ್ಕು ಪೂಜಾರ್ತಿ ಯವರ ಮೊಮ್ಮಗಳು ಹಾಗೂ ರಾಜೇಶ್ ಸುಗಂಧಿ ದಂಪತಿಗಳ ಪುತ್ರಿಯಾಗಿರುತ್ತಾರೆ.