
ಕಾರ್ಕಳ ಬೈಪಾಸು ಬಳಿ ಬೈಕ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತ ಪಟ್ಟ ಘಟನೆ ವರದಿಯಾಗಿದೆ.
ಇಂದು ಬೆಳಿಗ್ಗೆ ಕಾರ್ಕಳದಿಂದ ಬೈಪಾಸ್ ನತ್ತದಿಂದ ತೆರಳುತ್ತಿದ್ದ ಲಾರಿ, ಬೈಪಾಸಿನಿಂದ ಕಾರ್ಕಳ ದತ್ತ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಕರಿಯ ಕಲ್ಲು ನಿವಾಸಿ ನಿಜಾಮ್ ಮೃತಪಟ್ಟಿದ್ದಾರೆ.











