
ಕಾರ್ಕಳ ತಾಲ್ಲೂಕು ಬ್ರಾಹ್ಮಣ ಸಂಫದಿಂದ ಕಾರ್ಕಳ ಪೇಟೆಯ ಜರಿಗುಡ್ಡೆಯಲ್ಲಿರುವ ರುದ್ರಭೂಮಿಯಲ್ಲಿ ತೆರೆದ ಬಾವಿಗೆ ಮಳೆ ನೀರು ಕೊಯ್ಲು ಘಟಕ ಅಳವಡಿಕೆ, ಮಾವಿನ ಗಿಡ ನೆಡುವುದರ ಮೂಲಕ ವನಹೋತ್ಸವ, ಸೌರ ವಿದ್ಯುಶಕ್ತಿ ಲ್ಯಾಂಪ್ ಅಳವಡಿಕೆ, ವಿವಿಧ ನಮಫಲಕಗಳ ಬೋರ್ಡ್ ಅಳವಡಿಕೆ ಹಾಗೂ ಕುಳಿತುಕೊಳ್ಳಲು ಹಾಸು ಕಲ್ಲು ಸ್ಥಾಪನೆ ಇದ್ದೆಲ್ಲದರ ಉದ್ಘಾಟನಾ ಸಮಾರಂಭ ಜರುಗಿತು. ಈ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಬ್ರಾಹ್ಮಣ ಸಂಘ ಇದರ ಅಧ್ಯಕ್ಷರಾದ ಸೌಜನ್ಯ ಉಪಾಧ್ಯಾಯ, ಕಾರ್ಯದರ್ಶಿ ಬಾಲಕೃಷ್ಣ ರಾವ್ , ಕೋಶಾಧಿಕಾರಿ ಕೇಶವ ಮರಾಟೆ, ಜನಾರ್ಧನ ಇಡ್ಯಾ, ಪ್ರತಿಮಾ ಜೋಯಿಸ್ , ಅನಂತಪದ್ಮನಾಭ ತಂತ್ರಿ, ವಿಜಯ ಕುಮಾರ್ ತಂತ್ರಿ, ವೈ ಪ್ರಶಾಂತ್ ಭಟ್, ಸುಬ್ರಮಣ್ಯ ಭಟ್, ಪ್ರದೀಪ್ ಉಪಾಧ್ಯಾಯ, ಭವಾನಿಶಂಕರ್ ರಾವ್, ಚಂದ್ರಶೇಖರ ಎಮ್, ಪ್ರಶಾಂತ್ ಬೆಳಿರಾಯ,ಸಂದೇಶ್ ಉಪಾಧ್ಯಾಯ, ಗಣೇಶ ಭಟ್,ಗಣಪಯ್ಯ, ಅನಂತ್ ಗೋಖಲೆ, ಚಿತ್ಪಾವನ ಸಂಘದ ಅಧ್ಯಕ್ಷರಾದ ರತ್ನಕರ ಮರಾಟೆ, ಹಾಗೂ ಹವ್ಯಕ ಸಭಾದ ಅಧ್ಯಕ್ಷರಾದ ಕೇಶವ್ ಭಟ್ ಉಪಸ್ಥಿತರಿದ್ದರು.








