
ಕಾರ್ಕಳ: ಮುಡಾರು ಗ್ರಾಮದ ಹುಕ್ರಟ್ಟೆಯ ದೇವಸ ಮನೆ ಬಳಿ ಹಾಡಿ ಪ್ರದೇಶದಲ್ಲಿ ಜುಗಾರಿ ಆಡುತ್ತಿದ್ದಾಗ ಗ್ರಾಮಾಂತರ ಪೊಲೀಸರು ಧಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದಾರೆ.
ಅಕ್ಷಯ್ ಕುಮಾರ್, ಯಶೋಧರ, ರತ್ನಾಕರ ಮತ್ತಿತರರು ಜುಗಾರಿ ಆಡುತ್ತಿದ್ದರು. ಅಕ್ಷಯ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದು, ಉಳಿದವರು ಓಡಿ ಹೋಗಿದ್ದಾರೆ. 600 ರೂ.ನಗದು ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.




