
ಕಥೊಲಿಕ್ ಸಭಾ ಕಾಕ೯ಳ ಟೌನ್ ಘಟಕ ಮತ್ತು ಪರಿಸರ ಆಯೋಗ ಆಶ್ರಯದಲ್ಲಿ ನೀರು ಇಂಗುವಿಕೆ ಮಾಹಿತಿ ಹಾಗೂ ಗಿಡಗಳು ವಿತರಣೆ ಕಾಯ೯ಕ್ರಮ ಇರಿಸಿದ್ದರು.
ಕಾಕ೯ಳ ಟೌನ್ ಘಟಕದ ಆಧ್ಯಾತ್ಮಿಕ ನಿದೇ೯ಶಕರಾದ ಅತೀ ವಂದನೀಯ ಫಾ|ಕ್ಲೆಮೆಂಟ್ ಮಸ್ಕರೇನ್ಹಾಸ್ ಮುಖ್ಯ ಅತಿಥಿಗಳಾಗಿ ಹಾಜಾರಿದ್ದು ದೀಪ ಬೆಳಗಿಸಿ ಕಾಯ೯ಕ್ರಮ ಉದ್ಘಾಟಿಸಿ ತನ್ನ ಸಂದೇಶ ನೀಡಿದರು, ಕಾಯ೯ಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿನುಪ್ ಡಿ’ಸೋಜ ಮಿಯಾರ್ ಹಾಜಾರಿದ್ದರು. ಕಥೊಲಿಕ್ ಸಭಾ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಒಲಿವಿಯಾ ಡಿ’ಮೆಲ್ಲೊರು ಸ್ವಾಗತ್ತಿಸಿದರು.
ವೇದಿಕೆಯಲ್ಲಿ ಚಚ್೯ ಮಂಡಳಿ ಉಪಾಧ್ಯಕ್ಷರಾದ ಮಾನ್ಯ ನೇವಿಲ್ ಡಿ’ಸಿಲ್ವ, ಕಾಯ೯ದಶಿ೯ ವಿನಿತಾ ಡಿ’ಮೆಲ್ಲೊ, ಇಪ್ಪತ್ತು ಆಯೋಗದ ಸಂಯೋಜಕ ಆಂಟನಿ ಆರಾನ್ಹ, ಪರಿಸರ ಆಯೋಗದ ಸಂಚಾಲಕ ಡೇನೀಸ್ ತಾವ್ರೊ, ಕಾಯ೯ಕ್ರಮದ ಸಂಚಾಲಕ ಜೊಕಿಂ ಮೈಕಲ್ ಪಿಂಟೋ, ಕಥೊಲಿಕ್ ಸಭಾ ಹುದ್ದೆದಾರರು ಹಾಗೂ ಸದಸ್ಯರು ಹಜಾರಿದ್ದರು.
ಕಾಯ೯ದಶಿ೯ ಎಲ್ಸಿ ಡಿ’ಸೋಜಾರು ಧನ್ಯವಾದಿಸಿದರು. ಸಹ ಕಾಯ೯ದಶಿ೯ ಮೆಟಿಲ್ಡಾ ಲಸ್ರಾದೊ ಇವರು ಕಾಯ೯ ನಿವಾ೯ಹಣೆ ಮಾಡಿದರು. ಸಮಾಜ ಸೇವಕ ಮಾನ್ಯ ಶ್ರೀ ಹೆನ್ರಿ ಸಾಂತ್ಮಯೊರ್ ಇವರು ಸಹಕರಿಸಿದರು.





