
ಕಾರ್ಕಳದ ರಾಘವೇಂದ್ರ ಗೇಮ್ಸ್ ಕ್ಲಬ್ ನ 2026ರ ಸಾಲಿನ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದು ಅಧ್ಯಕ್ಷರಾಗಿ ಸುರೇಶ್ ದೇವಾಡಿಗಉಪಾಧ್ಯಕ್ಷರಾಗಿ ಶಿವಾನಂದ ಪೂಜಾರಿ, ಸಂತೋಷ ದೇವಾಡಿಗ, ಜಯಕರ ಮೂಲ್ಯ ,ಶಶಿಕಾಂತ್ ಕೊಟ್ಟಾರಿ ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಶೆಟ್ಟಿ,ಜೊತೆ ಕಾರ್ಯದರ್ಶಿಯಾಗಿ ಜಗನ್ನಾಥ ಶೆಟ್ಟಿ,ಕೋಶಾಧಿಕಾರಿಯಾಗಿ ರವಿಪ್ರಕಾಶ್ ಸಹ ಕೋಶಾಧಿಕಾರಿಯಾಗಿ ರಮೇಶ್ ದೇವಾಡಿಗ ಕ್ರೀಡಾ ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಕುಂಬ್ರಪದವು ಆಯ್ಕೆಗೊಂಡಿರುತ್ತಾರೆ.



















