24.7 C
Udupi
Friday, February 13, 2026
spot_img
spot_img
HomeBlogಕಾರ್ಕಳದ ನ್ಯೂ ಪವನ್ ಜ್ಯುವೆಲ್ಲೆರ್ಸ್ ನಲ್ಲಿ ಯುಗಾದಿ-ರಂಜಾನ್ ಪ್ರಯುಕ್ತ ವಿಶೇಷ ಆಫರ್

ಕಾರ್ಕಳದ ನ್ಯೂ ಪವನ್ ಜ್ಯುವೆಲ್ಲೆರ್ಸ್ ನಲ್ಲಿ ಯುಗಾದಿ-ರಂಜಾನ್ ಪ್ರಯುಕ್ತ ವಿಶೇಷ ಆಫರ್

ಯುಗಾದಿ ಹಾಗೂ ರಂಜಾನ್ ಹಬ್ಬದ ಸಲುವಾಗಿ ಕಾರ್ಕಳದ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ಮಾರ್ಚ್ 31ರ ವರೆಗೆ ವಿಶೇಷ ಆಫರ್ ಲಭ್ಯವಿದೆ.

ಈ ಕುರಿತು ಮಾಹಿತಿ ನೀಡಿದ ಪವನ್ ಜ್ಯುವೆಲ್ಲೆರ್ಸ್ ನ ಮಾಲಕರು ಪ್ರತೀ ಗ್ರಾಂ ಚಿನ್ನಾಭರಣಗಳ ಮೇಲೆ 200 ರೂಪಾಯಿ ರಿಯಾಯಿತಿ, ಬೆಳ್ಳಿಯ ಸಾಮಗ್ರಿ ಪ್ರತೀ ಕೆಜಿಗೆ 3,000 ರೂಪಾಯಿ ರಿಯಾಯಿತಿ ಹಾಗೂ ಪ್ರತೀ ಕ್ಯಾರೆಟ್ ವಜ್ರಾಭರಣಕ್ಕೆ 7,000 ರೂಪಾಯಿ ರಿಯಾಯಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

ವಿಳಾಸ:ನ್ಯೂ ಪವನ್ ಜ್ಯುವೆಲ್ಲರ್ಸ್, ಸದಾಶಿವ ಟವರ್, ಅನಂತಶಯನ ರಸ್ತೆ, ಕಾರ್ಕಳ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page