26.4 C
Udupi
Tuesday, March 3, 2026
spot_img
spot_img
HomeBlogಕಾಬೆಟ್ಟು ಶ್ರೀ ವೇಣುಗೋಪಾಲ ಕೃಷ್ಣ, ದೇವಸ್ಥಾನ,ನ.18 ದೀಪೋತ್ಸವ ಕಾರ್ಯಕ್ರಮ

ಕಾಬೆಟ್ಟು ಶ್ರೀ ವೇಣುಗೋಪಾಲ ಕೃಷ್ಣ, ದೇವಸ್ಥಾನ,ನ.18 ದೀಪೋತ್ಸವ ಕಾರ್ಯಕ್ರಮ


ದಿನಾಂಕ 18-11-2025ನೇ ಮಂಗಳವಾರ ದಂದು ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ.

ಕಾರ್ಯಕ್ರಮ ವಿವರ.

ಸಂಜೆ 6:00 ಗಂಟೆಯಿಂದ ಭಜನೆ,ಸಂಕೀರ್ತನೆ, ದೀಪಾರಾಧನೆ.

ರಾತ್ರಿ 8.00 ಗಂಟೆಗೆ ಮಹಾಪೂಜೆ.

ಆ ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page