ಗ್ರಾಹಕರಿಗೆ,ಅತ್ಯಂತ ಆಕರ್ಷಕ ದರದಲ್ಲಿ ಶಾಲಾ ಪರಿಕರಗಳು ಲಭ್ಯ

ಕಾರ್ಕಳ: ಕರಾವಳಿಯ ಅತಿ ದೊಡ್ಡ ಪುಸ್ತಕ ಮಳಿಗೆ, ಸಾಹಿತ್ಯ ಕೃತಿಗಳ ಬೃಹತ್ ಸಂಗ್ರಹವಿರುವ ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ಇದೀಗ ಗ್ರಾಹಕರಿಗೆ ಅತ್ಯಂತ ಆಕರ್ಷಕ ರಿಯಾಯಿತಿ ದರದಲ್ಲಿ ಮಕ್ಕಳ ಸ್ಕೂಲ್ ಬ್ಯಾಗ್ಸ್, ಕೊಡೆಗಳು ವಾಟರ್ ಬಾಟಲ್, ಟಿಫಿನ್ ಬಾಕ್ಸ್ ಅಂಡ್ ಬ್ಯಾಗ್ಸ್, ನೋಟ್ ಬುಕ್ ಗಳು ಎಲ್ಲಾ ಪ್ರೀತಿಯ ಶಾಲಾ ಪರಿಕರಗಳು ಲಭ್ಯ.
ಒಮ್ಮೆ ಭೇಟಿ ನೀಡಿ: ಕ್ರಿಯೇಟಿವ್ ಪುಸ್ತಕ ಮನೆ ಅಧೀಧನ್ ದುರ್ಗಾ ಎನ್ ಕ್ಲೇವ್, ಜೋಡುರಸ್ತೆ ಕಾರ್ಕಳ.9606474289.