2024-2025 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸೌಮ್ಯ ಶೆಟ್ಟಿ ಬೈಲೂರು, ಕೋಶಾಧಿಕಾರಿಯಾಗಿ ಪ್ರಕಾಶ್ ನಾಯ್ಕ್ ದೇವಗಿರಿ ಆಯ್ಕೆ

ಕರಕರಿ ಫ್ರೆಂಡ್ಸ್ ಹೆಲ್ಪ್ ಗ್ರೂಪ್ ಸಂಸ್ಥೆಯ 2024 ಮತ್ತು 2025ರ ನೂತನ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಯಾಗಿದೆ.
ಕನಸುಗಾರ ನವೀನ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿದ್ದು,ಸ್ಥಾಪಕ ಸದಸ್ಯರಾಗಿ ಗಂಗಾಧರ್ ಮಿತ್ರ , ಜಯಶ್ರೀ ವಿಜಯ್ ಕುಮಾರ್ ,ವೀಣಾ ಎಸ್ ಭಟ್ ,ಅನೀ ಸತ್ಯ ಪೂಜಾರಿ, ಶೈಲೇಶ್ ನಾಯಕ್ ,ಪ್ರಕಾಶ್ L ಶೆಟ್ಟಿಗಾರ್ ,ಜಗದೀಶ್ ಸುವರ್ಣ ಕಾರ್ಯನಿರ್ವಹಿಸುತ್ತಾರೆ
ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ,ಗೌರವ ಸಲಹೆಗಾರರಾಗಿ ಕೃಷ್ಣರಾಜ್ ಹೆಗ್ಡೆ, ಪ್ರಸನ್ನ ಶೆಟ್ಟಿ ಬೈಲೂರು ಆನಂದ್ ಪೂಜಾರಿ ಬೈಲೂರು ,ಸದಾನಂದ್ ಸಾಲಿಯಾನ್ ಜಾರ್ಕಳ ,ಸತೀಶ್ ಕಾತ್ಯಾಯಿನಿ ಕಾರ್ಕಳ ಜೇನಿಕಾ ಸತೀಶ್ ಪೂಜಾರಿ ಪೊಳಲಿ ಆಯ್ಕೆಯಾಗಿರುತ್ತಾರೆ
ಉಪಾಧ್ಯಕ್ಷರಾಗಿ ಮಹೇಶ್ ಶೆಣೈ ಬೈಲೂರು , ಸುಮಿತ್ ಶೆಟ್ಟಿ ಕೌಡೂರು ಪ್ರಸಾದ್ ಪೂಜಾರಿ ಗರಡಿಯವರನ್ನು ಆಯ್ಕೆ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಯಾಗಿ ಸೌಮ್ಯ ಶೆಟ್ಟಿ ಬೈಲೂರು,ಜೊತೆ ಕಾರ್ಯದರ್ಶಿಯಾಗಿ ಅಜಿತ್ ಪೂಜಾರಿ ಕಣಂಜಾರು , ಶ್ರೀಮತಿ ರಾಜೇಶ್ವರಿ ನವೀನ್ ರವರನ್ನು ಆಯ್ಕೆಮಾಡಲಾಗಿದೆ.
ಕೋಶಧಿಕಾರಿಯಾಗಿ ಪ್ರಕಾಶ್ ನಾಯ್ಕ್ ದೇವಗಿರಿ,ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಪರಿಮಳ ಹರೀಶ್,ಶ್ರೀಕಾಂತ್ ಪ್ರಭು ಪಳ್ಳಿ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಂಜುನಾಥ್ ಬೈಲೂರು,ಸುನಿಲ್ ಹೆಗ್ಡೆ ಗೋವಿಂದೂರು ಆಯ್ಕೆಯಾಗಿರುತ್ತಾರೆ.
ಮಾಧ್ಯಮ ಸಂಚಾಲಕರಾಗಿ ಸವಿನ್ ಪೂಜಾರಿ ಗೋವಿಂದೂರು ಸಚಿನ್ ಪೂಜಾರಿ ಗುಂಡುಪಾದೆ ಕಣಂಜಾರು ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಮತಿ ಸಣ್ಣು ಶೇಖರ್ ನಲ್ಲೂರು, ವಿತಿನ್ ಶೆಟ್ಟಿ ಬೈಲೂರು,ಆರೋಗ್ಯ ಸಂಚಾಲಕರಾಗಿ ಡಾ| ಶಶಿಕಿರಣ್ ಅಚಾರ್ ಬೈಲೂರು, ರಾಜೇಶ್ ಸಪಳಿಗ ಗೋವಿಂದೂರು ಇವರನ್ನು ಆಯ್ಕೆಮಾಡಲಾಗಿದೆ.
ಕಾರ್ಯಕಾರಿ ಸಮಿತಿ ಸದಸ್ಯರು ರಾಗಿ ಸವಿತಾ ಪೂಜಾರಿ ಗೋವಿಂದೂರು,ಶ್ರೀಮತಿ ಭಾನುಮತಿ ಕೌಡೂರು,ಲತೇಶ್ ಪುತ್ರನ್ ಮಂಗಳೂರು,ಶಶಿಕಾಂತ್ ಪೂಜಾರಿ ಹೆರ್ಮುಂಡೆ,ಕುಶಲ ಸುವರ್ಣ ಬೈಲೂರು,ಅಜಿತಾ ಕೌಡೂರು,ದಿಲೀಪ್ ಸಾಲಿಯಾನ್ ಮುಂಬೈ,ಗುರುಪ್ರಸಾದ್ ಪೂಜಾರಿ ಉದ್ಯಾವರ,ವಿಶು ಸಾಲಿಯಾನ್ ಪೆರ್ಡೂರು,ಶಶಿಕಾಂತ್ ಪೂಜಾರಿ ಹೆರ್ಮುಂಡೆ ಆಯ್ಕೆಯಾಗಿರುತ್ತಾರೆ








