
ವಿನಯ್ ಕುಮಾರ್ ಸೊರಕೆ ಹಾಗೂ ಜಿಲ್ಲಾ ಅಧ್ಯಕ್ಷರಾದ ಅಶೋಕ್ ಕೊಡವೂರು ಮತ್ತು ಜಿಲ್ಲಾ ಇಂಟಕ್ ಅಧ್ಯಕ್ಷರಾದ ಕೆ. ಎಸ್. ಕಿರಣ್ ಹೆಗ್ಡೆ ಇವರ ಶಿಫಾರಸ್ಸಿನ ಮೇರೆಗೆ ಉಡುಪಿ ಜಿಲ್ಲಾ ಇಂಟಕ್ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ರವೀಂದ್ರ ಆಚಾರ್ಯ ಅವರನ್ನು ರಾಜ್ಯ INTUC ಘಟಕ ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್ ನ ಯುವ ಘಟಕದ ರಾಜ್ಯಧ್ಯಕ್ಷ ಮಂಜುನಾಥ್ ಗೌಡ ಇವರು ಸಹ ರವೀಂದ್ರ ಆಚಾರ್ಯ ಅವರಿಗೆ ಶುಭ ಹಾರೈಸಿರುತ್ತಾರೆ





