27.8 C
Udupi
Saturday, February 28, 2026
spot_img
spot_img
HomeBlog"ಇರಾನಿಯರು ಆಕ್ರಮಣಕ್ಕೆ ಶರಣಾಗಿಲ್ಲ,ಆಕ್ರಮಣಕಾರರು ವಿಷಾದಿಸುವಂತೆ ಮಾಡುತ್ತೇವೆ"

“ಇರಾನಿಯರು ಆಕ್ರಮಣಕ್ಕೆ ಶರಣಾಗಿಲ್ಲ,ಆಕ್ರಮಣಕಾರರು ವಿಷಾದಿಸುವಂತೆ ಮಾಡುತ್ತೇವೆ”

ಅಮೆರಿಕ – ಇಸ್ರೇಲ್ ದಾಳಿ, ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ: ಇರಾನ್

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿ , ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಇರಾನ್ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಾದೇಶಿಕ ಸ್ಥಿರತೆ ಮತ್ತು ಉದ್ವಿಗ್ನತೆಯನ್ನು ತಪ್ಪಿಸಲು ಇರಾನ್ ದೇಶವು ಸದಾ ತಾಳ್ಮೆ ಮತ್ತು ಸಯಮ ತೋರಿಸಿದೆ ಆದರೆ ದೇಶದ ಸಶಸ್ತ್ರ ಪಡೆಗಳು ದೇಶವನ್ನು ಸಂಪೂರ್ಣವಾಗಿ ರಕ್ಷಿಸಲು ಸಿದ್ಧವಾಗಿವೆ. ಆಕ್ರಮಣಕಾರರು ತಮ್ಮ ಕ್ರಮಗಳಿಗೆ ಮಾಡುತ್ತೇವೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಶನಿವಾರ ನಡೆದ ಇಸ್ರೇಲ್ ದಾಳಿ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವವನ್ನು ಗುರಿಯಾಗಿಸಿಕೊಂಡಿವೆ. ಇರಾನಿಯರು ಎಂದಿಗೂ ಆಕ್ರಮಣಕ್ಕೆ ಶರಣಾಗಿಲ್ಲ ಎಂಬುವುದು ಇತಿಹಾಸದಲ್ಲಿದೆ ಈ ಬಾರಿಯೂ ಇರಾನ್ ನಿರ್ಣಾಯಕ ಪ್ರತಿಕ್ರಿಯೆ ನೀಡಲಿದೆ ಎಂದು ಇರಾನ್ ಸಚಿವಾಲಯ ಹೇಳಿಕೆ ನೀಡಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page