ಜುಲೈ 30, ಬುಧವಾರ ಉದ್ಯೋಗ ಮಾಹಿತಿ ಶಿಬಿರ
ಎಸ್ ವಿ.ಟಿ ಮಹಿಳಾ ಕಾಲೇಜು ಸಭಾಂಗಣ, ಕಾರ್ಕಳ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ವತಿಯಿಂದ ಆಗಸ್ಟ್ ಒಂದು ಮತ್ತು ಎರಡರಂದು ಮೂಡಬಿದ್ರೆಯ ಆಳ್ವಾಸ್ ಕಾಲೇಜು ಕ್ಯಾಂಪಸ್ ನಲ್ಲಿ, ನಡೆಯಲಿರುವ”ಆಳ್ವಾಸ್ ಪ್ರಗತಿ”ಬೃಹತ್ ಉದ್ಯೋಗ ಮೇಳದ ಪೂರ್ವಭಾವಿಯಾಗಿ, ಉದ್ಯೋಗ ಮಾಹಿತಿ ಶಿಬಿರ ಜುಲೈ 30, ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಎಸ್ ವಿ.ಟಿ ಮಹಿಳಾ ಕಾಲೇಜು ಸಭಾಂಗಣ, ಕಾರ್ಕಳ ಇಲ್ಲಿ ನಡೆಯಲಿದೆ.





