ಅಧ್ಯಕ್ಷರಾಗಿ ವಿದ್ಯಾಶ್ರೀ ಅಡೂರು ಉಜಿರೆ

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಬೆಳ್ತಂಗಡಿ ತಾಲೂಕಿನ
2024 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ
ಅಧ್ಯಕ್ಷರು ವಿದ್ಯಾಶ್ರೀ ಅಡೂರು ಉಜಿರೆ,
ಉಪಾಧ್ಯಕ್ಷರು ಚಂದ್ರಹಾಸ ಕುಂಬಾರ ಬಂದಾರು
ಕಾರ್ಯದರ್ಶಿ ಅಶ್ವಿಜ ಶ್ರೀಧರ್ ಬೆಳ್ತಂಗಡಿ
ಕೋಶಾಧಿಕಾರಿ ಪರ್ಣಾಶಾ ತಿರುಮಲೇಶ್ , ಶಿಶಿಲ
ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀದೇವಿ ಸಚಿನ್ ಮುಂಡ್ರುಪ್ಪಾಡಿ
ಮಾಧ್ಯಮ ರಂಜನ್ ನೆರಿಯ ಮತ್ತು
ಗೌರವ ಸದಸ್ಯರಾಗಿ
ಧನ್ಯಶ್ರೀ ಬೆಳಾಲು
ಗಣೇಶ್ ಹೆಗ್ಡೆ ನಾರಾವಿ
ನಯನ ಟಿ ಮಡಂತ್ಯಾರು
ನಿರೀಕ್ಷ ನಂದಿಬೆಟ್ಟ
ರೇಣುಕಾ ಸುಧೀರ್ ಅರಸಿನಮಕ್ಕಿ
ಸರಿನ್ ತಾಜ್, ಕಾಶಿಪಟ್ಣ
ಶಾರದ ಮಣಿ, ಕುವೆಟ್ಟು
ಶ್ವೇತಾ ಗೋಡ್ ಬೋಲೆ, ಕನ್ಯಾಡಿ
ಸುಮಾ ಉಜಿರೆ
ವನಜಾ ಜೋಶಿ
ಉಷಾ ಸತೀಶ್ ಉಜಿರೆ ಆಯ್ಕೆಯಾಗಿದ್ದಾರೆ.
ಆಯ್ಕೆಯಲ್ಲಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ
ಮತ್ತು ವೇದಿಕೆಯ ರಾಜ್ಯ ಸದಸ್ಯರಾದ ಆಶಾ ಅಡೂರು, ಜಿಲ್ಲಾ ನಿರ್ದೇಶಕರಾದ ಸ್ವಾತಿ ಸೂರಜ್
ಜಿಲ್ಲಾ ಪದಾಧಿಕಾರಿಗಳು ಸಹಕರಿಸಿದರು.






















































