29.7 C
Udupi
Saturday, December 20, 2025
spot_img
spot_img
HomeBlogಆದರ್ಶ ಗ್ರಾಮಾಭಿವೃದ್ಧಿ & ಸೇವಾ ಸಂಸ್ಥೆ ಮೂಡಬಿದಿರೆ ಇದರ ರಜತ ಮಹೋತ್ಸವ ಹಾಗೂ ವಿಶ್ವ ವಿಕಲಚೇತನರ...

ಆದರ್ಶ ಗ್ರಾಮಾಭಿವೃದ್ಧಿ & ಸೇವಾ ಸಂಸ್ಥೆ ಮೂಡಬಿದಿರೆ ಇದರ ರಜತ ಮಹೋತ್ಸವ ಹಾಗೂ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ.

ಆದರ್ಶ ಗ್ರಾಮಾಭಿವೃದ್ಧಿ & ಸೇವಾ ಸಂಸ್ಥೆ ಮೂಡಬಿದಿರೆ ಇದರ ರಜತ ಮಹೋತ್ಸವ ಹಾಗೂ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ.

ಕಾರ್ಯಕ್ರಮದಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳು ಭಾಗವಹಿಸಿ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದರು.

ವಿಕಲಚೇತನರ ಹಕ್ಕುಗಳು ಮತ್ತು ಪುನರ್ವಸತಿಗೆ ಸಂಬಂಧಿಸಿದ ಜಾಥಾ ಬ್ಯಾನರ್ ಸ್ಪರ್ಧೆಯಲ್ಲಿ 3 ವಿದ್ಯಾರ್ಥಿಗಳು ಭಾಗವಹಿಸಿ, ಕಿಶೋರ್ ದ್ವಿತೀಯ ಸ್ಥಾನ,ಹಾಗೂ ಪ್ರತಿಜ್ಞಾ 6ನೇ ಸ್ಥಾನ ಮಾನಸ 7ನೇ ಸ್ಥಾನ ಸಮಾಧಾನಕರ ಬಹುಮಾನ ಗಳಿಸಿದರು.

ರಂಗೋಲಿ ಸ್ಪರ್ಧೆಯಲ್ಲಿ ಅಕ್ಷಯ್,ಅನಿಶ್, ಅಶ್ವಿನಿ ಭಾಗವಹಿಸಿ ತೃತೀಯ ಸ್ಥಾನ ಗಳಿಸಿರುತ್ತಾರೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page